ಸುದ್ಧಿ ವಿಶೇಷ–My book-ಬರಹಗಾರನ ಬವಣೆ
- haparna
- Dec 22, 2015
- 1 min read
ನನ್ನ ಹಾಸ್ಯ ಲೇಖನಗಳ ಸಂಕಲನ “ಬರಹಗಾರನ ಬವಣೆ”ಶೀಘ್ರದಲ್ಲೇ ಪ್ರಕಟನೆಯನ್ನ ಕಾಣಲಿದೆ. ಈ ಹೊತ್ತಿಗೆಯಲ್ಲಿ, ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡ ನನ್ನ ಹಲವಾರು ಲೇಖನಗಳು ಮತ್ತು ಅಚ್ಚಿಗೆ ಹೋಗದ ಬರಹಗಳೂ ಸೇರಿವೆ. ಇದರಲ್ಲಿ ನಾಲಕ್ಕು ಭಾಗಗಳಾಗಿ ೧. ಲಲಿತ ಪ್ರಬಂಧ/ಹಾರಟೆಗಳು ೨. ವಿಡಂಬನೆಗಳು ೩. ಅಣಕುವಾಡುಗಳು ಹಾಗು ೪. ಮನರಂಜನೆಯ ಲಘು ಹಾಸ್ಯ ಕಥೆಗಳು ಎಂಬುದಾಗಿ ವಿಂಗಡಿಸಲಾಗಿದೆ.-ಎಚ್. ಆರ್. ಹನುಮಂತ ರಾವ್.
Comments